hors de combat ಆರ್‍ ಡ ಕಾಙ್‍ಬಾ
ಗುಣವಾಚಕ
French
  1. ಯುದ್ಧನಿವೃತ್ತ; ಕದನದಿಂದ ಹೊರನಿಂತ.
  2. ಗಾಯಗೊಂಡ ಯಾ ಅಂಗಹಾನಿ ಹೊಂದಿ, ಮುಂದೆ ಹೋರಾಡಲು ಶಕ್ತಿ ಇಲ್ಲದ.